funny business
ನಾಮವಾಚಕ
  1. ಹಾಸ್ಯ ನಟನೆ; ನಗೆ ಬರಿಸುವ ವರ್ತನೆ; ನಟ ಯಾ ಕೋಡಂಗಿಯು ನಗೆಬರಿಸಲು ಮಾಡುವ ನಟನೆ.
  2. ಪರಿಹಾಸ್ಯ; ಕುಚೋದ್ಯ.
  3. (ಅಶಿಷ್ಟ) ವಂಚನೆ; ಮೋಸ.
  4. (ಅಶಿಷ್ಟ) ಕೆಟ್ಟ ನಡವಳಿಕೆ; ಅಸಭ್ಯವರ್ತನೆ.